ವಾಲ್ಮೀಕಿ ರಾಮಾಯಣದಲ್ಲಿ ನಾಟ್ಯ, ಸಂಗೀತದ ಪರಿಭಾಷೆಗಳ ಸಂಕಲನ- 2. ಅಯೋಧ್ಯಾಕಾಂಡ - ಪೂರ್ವಾರ್ಧ

ರಾಮಾಯಣವೆಂಬ ಆದಿಕಾವ್ಯ ಪ್ರಪಂಚಕ್ಕೆ ಕೊಟ್ಟ ಮಾರ್ಗ, ಸಂದೇಶ, ಗಮ್ಯ ಬಹಳ ದೊಡ್ಡದು,. ಅದನ್ನು ಯಥಾಸಾಧ್ಯ ಬಗೆಬಗೆಯಾಗಿ ಅನೇಕ ಸಂಗೀತ ನಾಟ್ಯಗಳೂ ಅನುಕರಿಸುತ್ತಲೇ ಬಂದಿವೆ. ಇಂಥ ರಾಮಾಯಣ ಕಾವ್ಯದೊಳಗೆ ಸಂಗೀತ ನಾಟ್ಯವು ಹೇಗಿದೆ? ಯಾವ ಬಗೆಯ ಪರಿಭಾಷೆಗಳು ದೊರೆಯುತ್ತವೆ? ಯಾವ ರೀತಿ ವ್ಯಾಖ್ಯಾನಿಸಬೇಕು- ಎಂಬ ಕುರಿತಾದ ಶೋಧಲೇಖನ ಸರಣಿ ವಿದುಷಿ ಕಾಂಚನ ರೋಹಿಣೀ ಸುಬ್ಬರತ್ಮಂ ಅವರು ಬರೆಯುತ್ತಿರುವ ಈ ಭರತಕೌತುಕ ಅಂಕಣದಲ್ಲಿದೆ. ಈ ಸಲದ ಸಂಚಿಕೆಯಲ್ಲಿಅಯೋಧ್ಯಾ ಕಾಂಡದ ಮೊದಲನೇ ಭಾಗದಲ್ಲಿ ಲಭ್ಯವಾಗುವ ಸಂಗೀತ-ನಾಟ್ಯ ಪರಿಭಾಷೆಗಳ ಬಗ್ಗೆ ಬರೆದಿದ್ದಾರೆ. ಸುಮಾರು 26 ಪುಟಗಳ ಶೋಧಲೇಖನವಿದು.

ವಾಲ್ಮೀಕಿ ರಾಮಾಯಣದಲ್ಲಿ ನಾಟ್ಯ, ಸಂಗೀತದ ಪರಿಭಾಷೆಗಳ ಸಂಕಲನ 1.ಬಾಲಕಾಂಡ.

ರಾಮಾಯಣವೆಂಬ ಆದಿಕಾವ್ಯ ಪ್ರಪಂಚಕ್ಕೆ ಕೊಟ್ಟ ಮಾರ್ಗ, ಸಂದೇಶ, ಗಮ್ಯ ಬಹಳ ದೊದ್ಡ್ಡದು,. ಅದನ್ನು ಯಥಾಸಾಧ್ಯ ಬಗೆಬಗೆಯಾಗಿ ಸಂಗೀತ ನಾಟ್ಯಗಳೂ ಅನುಕರಿಸುತ್ತಲೇ ಬಂದಿವೆ. ಇಂಥ ರಾಮಾಯಣ ಕಾವ್ಯದೊಳಗೆ ಸಂಗೀತ ನಾಟ್ಯವು ಹೇಗಿದೆ? ಯಾವ ಬಗೆಯ ಪರಿಭಾಷೆಗಳು ದೊರೆಯುತ್ತವೆ? ಯಾವ ರೀತಿ ವ್ಯಾಖ್ಯಾನಿಸಬೇಕು- ಎಂಬ ಕುರಿತಾದ ಶೋಧಲೇಖನ ಈ ಸಲದ ಭರತಕೌತುಕ ಅಂಕಣದಿಂದ ಮೊದಲ್ಗೊಳ್ಳುತ್ತದೆ . ಈ ಸಲದ ಸಂಚಿಕೆಯಲ್ಲಿ ಬಾಲಕಾಂಡದಲ್ಲಿ ಲಭ್ಯವಾಗುವ ಸಂಗೀತ-ನಾಟ್ಯ ಪರಿಭಾಷೆಗಳ ಬಗ್ಗೆ ವಿದುಷಿ ಕಾಂಚನ ರೋಹಿಣೀ ಸುಬ್ಬರತ್ಮಂ ಅವರು ಬರೆದ ಸೋದಾಹರಣ ಶೋಧ ಲೇಖನವನ್ನು ಓದಬಹುದು..

ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಕೋಲಾಟ (ದಂಡರಾಸ) ಸ್ವರೂಪ

ಪ್ರಪಂಚದ ವಿವಿಧ ಸಂಸ್ಕೃತಿಗಳಲ್ಲಿರುವ ಕೋಲಾಟದ ವೈವಿಧ್ಯ, ಕೋಲಾಟಕ್ಕಿರುವ ಪ್ರಾಚೀನತೆ, ಆಂಗಿಕಾಭಿನಯದ ರೀತಿ, ಲಕ್ಷಣಗ್ರಂಥಗಳಲ್ಲಿ ಅದಕ್ಕಿರುವ ನೆಲೆ ಬೆಲೆ.., ಹೀಗೆ ದೇಶೀಯವಾಗಿ ಹಬ್ಬಿದ ಕೋಲಾಟಸಂಸ್ಕೃತಿಯ ಕುರಿತ ಉದ್ಬೋಧಕವಾದ ಶೋಧಲೇಖನ ಈ ಸಲದ ಭರತಕೌತುಕ ಅಂಕಣದಲ್ಲಿದೆ.

ಠಾಯ (Thaya)- ಗೇಯಪ್ರಕಾರದ ಕುರಿತು ಶಾಸ್ತ್ರ-ಪ್ರಯೋಗ ವಿಶ್ಲೇಷಣಾತ್ಮಕ ಅಧ್ಯಯನ ( A detailed study of a musical genre))

This is a detailed study article on Thaya - a musical genre of previous centuries; written by Vid Kanchana Rohini Subbaratnam, senior most musicologist, research writer from Bengalore. Article also consist of English notes and references along with Kannada and Sanskrit; which runs almost 90 pages.

ಸಾಳ್ವ ಕವಿಯ ರಸರತ್ನಾಕರದ ಪರಿವೇಶದಲ್ಲಿ ರಸಾಧ್ಯಯನ

ನೂಪುರಭ್ರಮರಿಯ ಶೋಧ ಸರಣಿ - ಕಲಾ ಸಂಶೋಧನ ಪ್ರಸ್ತುತಿಗಳ 7ನೇ ಸಂಚಿಕೆಯಿದು. ಈ ಸರಣಿಯಲ್ಲಿ ರಸಾಧ್ಯಯನದ ತಿಳಿವಿನೊಂದಿಗೆ ಸಾಳ್ವ ಕವಿಯ ರಸರತ್ನಾಕರ ಗ್ರಂಥದ ವಿವರವಾದ ಪರಿಚಯ, ವಿಶ್ಲೇಷಣೆ ಇದೆ. ಇದರ ವಿಡಿಯೋ ಪ್ರಸ್ತುತಿಯನ್ನು https://youtu.be/aOmTJu1Cwm8 ಇಲ್ಲಿ ಕಾಣಬಹುದು. ಇದರ ಹಿಂದಿನ ಸರಣಿ- 6 ರಲ್ಲಿ ಪಾರಂಪರಿಕ ಗೊಂಬೆಗಳಶೈಲಿ ಗಳಲ್ಲಿ ವರ್ಣವೈವಿಧ್ಯ ವನ್ನು ಪ್ರಾಯೋಗಿಕ ಒಳನೋಟಗಳೊಂದಿಗೆ ಬೆಂಗಳೂರಿನ ಕಲಾವಿದ ವಿವೇಕ್ ಶ್ರೀಧರ್ ಅವರ ಪ್ರಸ್ತುತಿಯಿತ್ತು. ಅದರ ಲಿಂಕ್ ಇಲ್ಲಿದೆ. https://youtu.be/7nRpAekaNUs