ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಕೋಲಾಟ (ದಂಡರಾಸ) ಸ್ವರೂಪ

Highlights

ಕೋಲಾಟದ ವೈವಿಧ್ಯ, ಕೋಲಾಟಕ್ಕಿರುವ ಪ್ರಾಚೀನತೆ, ಆಂಗಿಕಾಭಿನಯದ ರೀತಿ, ಲಕ್ಷಣಗ್ರಂಥಗಳಲ್ಲಿ ದಂಡರಾಸದ ವಿವರ, ಕೋಲಾಟಸಂಸ್ಕೃತಿಯ ಕುರಿತ ಲೇಖನ

Abstract

ಪ್ರಪಂಚದ ವಿವಿಧ ಸಂಸ್ಕೃತಿಗಳಲ್ಲಿರುವ ಕೋಲಾಟದ ವೈವಿಧ್ಯ, ಕೋಲಾಟಕ್ಕಿರುವ ಪ್ರಾಚೀನತೆ, ಆಂಗಿಕಾಭಿನಯದ ರೀತಿ, ಲಕ್ಷಣಗ್ರಂಥಗಳಲ್ಲಿ ಅದಕ್ಕಿರುವ ನೆಲೆ ಬೆಲೆ.., ಹೀಗೆ ದೇಶೀಯವಾಗಿ ಹಬ್ಬಿದ ಕೋಲಾಟಸಂಸ್ಕೃತಿಯ ಕುರಿತ ಉದ್ಬೋಧಕವಾದ ಶೋಧಲೇಖನ ಈ ಸಲದ ಭರತಕೌತುಕ ಅಂಕಣದಲ್ಲಿದೆ.