ಠಾಯ (Thaya)- ಗೇಯಪ್ರಕಾರದ ಕುರಿತು ಶಾಸ್ತ್ರ-ಪ್ರಯೋಗ ವಿಶ್ಲೇಷಣಾತ್ಮಕ ಅಧ್ಯಯನ ( A detailed study of a musical genre))

Highlights

ಈ ಸಲದ ಸಂಚಿಕೆಯಲ್ಲಿ ಹಿರಿಯ ವಿದ್ವಾಂಸರಾದ ಕಾಂಚನ ರೋಹಿಣೀ ಸುಬ್ಬರತ್ನಂ ಅವರು ಠಾಯ (Thaya)- ಗೇಯಪ್ರಕಾರದ ಕುರಿತು ಶಾಸ್ತ್ರ-ಪ್ರಯೋಗ ವಿಶ್ಲೇಷಣಾತ್ಮಕ ಅಧ್ಯಯನ ವನ್ನು ತಮ್ಮ ಭರತ ಕೌತುಕ ಅಂಕಣದ ಲ್ಲಿ ವಿಸ್ತಾರವಾಗಿ ತೆರೆದಿಟ್ಟಿದ್ದಾರೆ. ಸುಮಾರು ೯೦ ಪುಟಗಳಷ್ಟು ಸುದೀರ್ಘವಾದ ಈ ಲೇಖನ ಅಧ್ಯಯನಶೀಲರಿಗೆ ನೆರವಾಗುವಂಥದ್ದು.

Abstract

This is a detailed study article on Thaya - a musical genre of previous centuries; written by Vid Kanchana Rohini Subbaratnam, senior most musicologist, research writer from Bengalore. Article also consist of English notes and references along with Kannada and Sanskrit; which runs almost 90 pages.