ಕಲಾಗೌರಿ
ಲಲಿತಲಹರಿ ಅಂಕಣದಲ್ಲಿ ಕಲಾಗೌರಿ ಶಿಲ್ಪ ಮತ್ತು ಕೃತಿಯ ವಿವೇಚನೆ.
ಲಲಿತಲಹರಿ ಅಂಕಣದಲ್ಲಿ ಕಲಾಗೌರಿ ಶಿಲ್ಪ ಮತ್ತು ಕೃತಿಯ ವಿವೇಚನೆ.
ಕಲಾವಿದೆ , ಲೇಖಿಕೆ, ವೈದ್ಯೆ ಡಾ.ಕೆ.ಎಸ್.ಪವಿತ್ರಾ ಅವರ ಅಂಕಣ- ಕಲಾಸಂಗತ- ವು ಈ ಸಲ ನೃತ್ಯಕ್ಕೆ ಸ್ವಾತಿ ತಿರುನಾಳ್ ರಚನೆಗಳ ಕುರಿತು ವಿವೇಚನೆ ನಡೆಸಿದೆ..
ಡಾ. ಲಲಿತಾ ಶ್ರೀನಿವಾಸನ್ ಅವರ ಅಂಕಣ -ನೃತ್ಯ ನಿವೇದನ-ದಲ್ಲಿ ಈ ಸಲ ಕರ್ನಾಟಕದ ನೃತ್ಯಪರಂಪರೆ ಮತ್ತು ಆಧುನಿಕತೆ ಬಗ್ಗೆ ಪರಾಮರ್ಶಿಸಿದ್ದಾರೆ.
ಕಲಾವಿದೆ , ಲೇಖಿಕೆ, ವೈದ್ಯೆ ಡಾ.ಕೆ.ಎಸ್.ಪವಿತ್ರಾ ಅವರ ಅಂಕಣ- ಕಲಾಸಂಗತ- ನೃತ್ಯವನ್ನು ಸಂವಹನ ಭಾಷೆಯಾಗಿ ಬರೆಯುವ ಅವಶ್ಯಕತೆ, ಅನುಕೂಲ, ಅನನುಕೂಲಗಳನ್ನು ಚರ್ಚಿಸಿದೆ.
ಡಾ. ಲಲಿತಾ ಶ್ರೀನಿವಾಸನ್ ಅವರ ಅಂಕಣ -ನೃತ್ಯ ನಿವೇದನ-ದಲ್ಲಿ ಈ ಸಲ ಭರತನಾಟ್ಯದ ಮೇಲೆ ಆಗಿರುವ ಪ್ರಾಂತೀಯ ಪ್ರಭಾವಗಳ ನೆಲೆಯನ್ನು ಪರಾಮರ್ಶಿಸಿದ್ದಾರೆ.