ನೃತ್ಯದಲ್ಲಿ ಓರೆಕೋರೆಗಳನ್ನು ತಿದ್ದಿಕೊಳ್ಳುವ ಬಗೆ

ಡಾ. ಕೆ.ಎಸ್. ಪವಿತ್ರ ಅವರು ತಮ್ಮ ’ಕಲಾಸಂಗತ’ ಅಂಕಣದ ಈ ಸಲದ ಸಂಚಿಕೆಯಲ್ಲಿ ನೃತ್ಯದಲ್ಲಿ ಓರೆಕೋರೆಗಳನ್ನು ತಿದ್ದಿಕೊಳ್ಳುವ ಬಗೆಯನ್ನು ತೆರೆದಿಟ್ಟಿದ್ದಾರೆ.

ತೆಂಕುತಿಟ್ಟು ಯಕ್ಷಗಾನಕ್ಕೆ ಭರತನಾಟ್ಯದ ಪ್ರಭಾವ-ಸಾಧ್ಯತೆ ಬಾಧ್ಯತೆಗಳು

ಪ್ರಸಿದ್ಧ ಕಲಾವಿದರೂ, ಪ್ರಯೋಗನಿಷ್ಠರೂ, ಅಧ್ಯಯನಶೀಲರೂ, ದಶಾವತಾರಿಗಳೆಂದೇ ಪ್ರಸಿದ್ಧರಾದ ತೆಂಕುಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದಭಟ್ಟರ ಅನುಭವ ಲೇಖನವಿದು. ಅಧ್ಯಯನಶೀಲರಿಗೆ ಪ್ರಾಯೋಗಿಕ ಸಾಧ್ಯತೆಗಳನ್ನು ತಿಳಿಯಪಡಿಸುವ ನೆಲೆಯಲ್ಲಿ ಇದೊಂದು ಉತ್ತಮ ದಾಖಲೀಕರಣ.

ನೃತ್ಯ ನವರಸದೊಳಗೆ ಮುಳುಗಿ

ಡಾ. ಕೆ.ಎಸ್. ಪವಿತ್ರ ಅವರು ತಮ್ಮ ’ಕಲಾಸಂಗತ’ ಅಂಕಣದ ಈ ಸಲದ ಸಂಚಿಕೆಯಲ್ಲಿ ನೃತ್ಯದಲ್ಲಿ ನವರಸಾಭಿನಯದ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.

ಯಕ್ಷಗಾನಕ್ಕೆ ಉತ್ತರ ದಕ್ಷಿಣಾದಿ ಕಲೆಗಳ ಪ್ರಭಾವ ಮತ್ತು ಕೊರಿಯೋಗ್ರಫಿ

  ನೂಪುರ ಭ್ರಮರಿಯು ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಸಹಯೋಗದಲ್ಲಿ ಡಿಸೆಂಭರ್ ೧೬, ೨೦೧೯ ರಲ್ಲಿ ಬೆಂಘಳೂರಿನ ಶ್ರೀರಾಮ ಸೇವಾ ಮಂದಿರ, ಜಯನಗರದಲ್ಲಿ ನಡೆಸಿದ ರಾಜ್ಯಮಟ್ಟದ ವಿಚಾರಸಂಕಿರಣ ’ಭಾರತೀಯ ಸಾಂಪ್ರದಾಯಿಕ ರಂಗಭೂಮಿ, ಯಕ್ಷಗಾನ ಮತ್ತು ಭರತನೃತ್ಯಾದಿ ಕಲೆಗಳು -ಸಂಬಂಧ-ಸಮನ್ವಯ’ ದ ಮೂರನೇ ಉಪನ್ಯಾಸದಲ್ಲಿ ಮಂಡಿತವಾದ ವಿಶೇಷ ಪ್ರಬಂಧವಿದು.  

ನಮ್ಮೊಳಗಿನ ಚಿದಂಬರದಲ್ಲಿ ಕುಣಿಯುವ ಶಿವ

ಡಾ. ಕೆ.ಎಸ್. ಪವಿತ್ರ ಅವರು ತಮ್ಮ ’ಕಲಾಸಂಗತ’ ಅಂಕಣದ ಈ ಸಲದ ಸಂಚಿಕೆಯಲ್ಲಿ ನಟರಾಜನ  ಭೌಮ ಪರಿಕಲ್ಪನೆಯ ಕುರಿತು  ತಮ್ಮ ಅನುಭವ ಮತ್ತು ಬೋಧಪ್ರದವಾದ ನೋಟಗಳನ್ನು ತೆರೆದಿಟ್ಟಿದ್ದಾರೆ.