ಕನ್ನಡ ಸಾಹಿತ್ಯದಲ್ಲಿ ನೃತ್ಯಕಲೆ

Abstract

ನಾಡಿನ ಹಿರಿಯ ನೃತ್ಯಗುರು, ಮೈಸೂರು ಭರತನಾಟ್ಯ ಶೈಲಿಯ ಅಧ್ಯಯನಶೀಲರೂ ಆದ ವಿದುಷಿ ಡಾ. ಲಲಿತಾಶ್ರೀನಿವಾಸನ್ ಅವರ ಅಂಕಣದ 8ನೇ ಭಾಗ. ಪ್ರಕೃತ  ಕನ್ನಡ ಸಾಹಿತ್ಯದಲ್ಲಿ ನೃತ್ಯ ಕಲೆ ಎಂಬ ವಿಷಯದ ಕುರಿತು ತಮ್ಮ ನೋಟಗಳನ್ನು ದಾಖಲಿಸಿದ್ದಾರೆ.