ಗೀತ ನೃತ್ಯಗಳ ಅದ್ವೈತದತ್ತ

Abstract

ನೃತ್ಯ ಕಲಾವಿದರಿಗೆ, ಅಭ್ಯಾಸಿಗಳಿಗೆ ಸಂಗೀತದ ಕಲಿಕೆ ಎಷ್ಟು ಪೂರಕ, ಅನುಕೂಲ, ಕಲಿತರೆ ಆಗುವ ಸಾಧ್ಯತೆ, ಕಲಿಯದ ತೊಡಕಿನ ಬಗ್ಗೆ ಅನುಭವವಿಸ್ತಾರದಿಂದ ಈ ಸಲದ ಕಲಾಸಂಗತದಲ್ಲಿ ಲೇಖಿಕೆ ವಿಷಯ ಮಂಡಿಸಿದ್ದಾರೆ. ಶಿಕ್ಷಣಕ್ರಮದಲ್ಲಿ ಸಂಗೀತ ನೃತ್ಯಗಳನ್ನು ಏಕೀಭವಿಸಿ ಕಲಿಸುವ ದಾರಿಗಳ ಅವಶ್ಯಕತೆಯನ್ನು ತೆರೆದಿಟ್ಟ ಬಗೆಯೇ ಚಿಂತನಪ್ರದವಾಗಿದೆ.