ತೆಂಕುತಿಟ್ಟು ಯಕ್ಷಗಾನಕ್ಕೆ ಭರತನಾಟ್ಯದ ಪ್ರಭಾವ-ಸಾಧ್ಯತೆ ಬಾಧ್ಯತೆಗಳು

Abstract

ಪ್ರಸಿದ್ಧ ಕಲಾವಿದರೂ, ಪ್ರಯೋಗನಿಷ್ಠರೂ, ಅಧ್ಯಯನಶೀಲರೂ, ದಶಾವತಾರಿಗಳೆಂದೇ ಪ್ರಸಿದ್ಧರಾದ ತೆಂಕುಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದಭಟ್ಟರ ಅನುಭವ ಲೇಖನವಿದು. ಅಧ್ಯಯನಶೀಲರಿಗೆ ಪ್ರಾಯೋಗಿಕ ಸಾಧ್ಯತೆಗಳನ್ನು ತಿಳಿಯಪಡಿಸುವ ನೆಲೆಯಲ್ಲಿ ಇದೊಂದು ಉತ್ತಮ ದಾಖಲೀಕರಣ.