ನಾಟ್ಯಶಾಸ್ತ್ರಾಧ್ಯಯನ ಮತ್ತು ಯಕ್ಷಗಾನ : ಒಂದು ಹಿನ್ನೋಟ

Abstract

ಸಾಹಿತ್ಯ ಮತ್ತು ಯಕ್ಷಗಾನದ ಪ್ರಗಲ್ಭ ವಿದ್ವಾಂಸರೂ, ಸಂಶೋಧಕರೂ ಆದ ಉಡುಪಿಯ ಡಾ.ಪಾದೇಕಲ್ಲು ವಿಷ್ಣುಭಟ್ಟರು ಯಕ್ಷಗಾನದಲ್ಲಿ ನಾಟ್ಯಶಾಸ್ತ್ರೀಯವಾಗಿ ಆದ ಅಧ್ಯಯನ ಮತ್ತು ಉಲ್ಲೇಖಗಳೆಲ್ಲವನ್ನೂ ಸಿಂಹಾವಲೋಕನ ನಡೆಸಿದ್ದು; ಅಧ್ಯಯನನಿಷ್ಠರಿಗೆ ಈ ಲೇಖನವೊಂದು ವರದಾನವಾಗಿದೆ.