ಪ್ರಾಚೀನ ಗಾಂಧರ್ವ ಮತ್ತು ಗಂಧರ್ವರ ಸಂಗೀತ

Abstract

ನಾಡಿನ ಸುವಿಖ್ಯಾತ ಗಾನ-ನೃತ್ಯ ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಭರತಕೌತುಕ ಅಂಕಣದಲ್ಲಿ ಪ್ರಾಚೀನ ಭಾರತದ ಗಾಂಧರ್ವ ಪರಂಪರೆ, ಗಾಂಧರ್ವ ಮತ, ಅವರ ವಿಶೇಷತೆಗಳ ಸಹಿತ ಗಾಂಧರ್ವಗಾನದ ಪದ್ಧತಿಯ ವಿವರವಾದ ಒಳನೋಟಗಳನ್ನು ಸವಿಸ್ತಾರವಾದ 32 ಪುಟಗಳ ಸಂಶೋಧನ ಲೇಖನದಲ್ಲಿ ವಿಷದಪಡಿಸಿದ್ದಾರೆ.