ಸಾಳ್ವ ಕವಿಯ ರಸರತ್ನಾಕರದ ಪರಿವೇಶದಲ್ಲಿ ರಸಾಧ್ಯಯನ

Highlights

This presentation is part of #ShodhaSarani – An #art_research_series By #Noopurabhramari (R.) This series is dedicated to all kinds of #PerformingArts including allied art forms. Our aim is to encourage, promote qualitative #research; and help in the upcoming studies by establishing the productive research to the Art fraternity. The youtube link of presentation is available here : https://youtu.be/aOmTJu1Cwm8

Abstract

ನೂಪುರಭ್ರಮರಿಯ ಶೋಧ ಸರಣಿ - ಕಲಾ ಸಂಶೋಧನ ಪ್ರಸ್ತುತಿಗಳ 7ನೇ ಸಂಚಿಕೆಯಿದು. ಈ ಸರಣಿಯಲ್ಲಿ ರಸಾಧ್ಯಯನದ ತಿಳಿವಿನೊಂದಿಗೆ ಸಾಳ್ವ ಕವಿಯ ರಸರತ್ನಾಕರ ಗ್ರಂಥದ ವಿವರವಾದ ಪರಿಚಯ, ವಿಶ್ಲೇಷಣೆ ಇದೆ. ಇದರ ವಿಡಿಯೋ ಪ್ರಸ್ತುತಿಯನ್ನು https://youtu.be/aOmTJu1Cwm8 ಇಲ್ಲಿ ಕಾಣಬಹುದು. ಇದರ ಹಿಂದಿನ ಸರಣಿ- 6 ರಲ್ಲಿ ಪಾರಂಪರಿಕ ಗೊಂಬೆಗಳಶೈಲಿ ಗಳಲ್ಲಿ ವರ್ಣವೈವಿಧ್ಯ ವನ್ನು ಪ್ರಾಯೋಗಿಕ ಒಳನೋಟಗಳೊಂದಿಗೆ ಬೆಂಗಳೂರಿನ ಕಲಾವಿದ ವಿವೇಕ್ ಶ್ರೀಧರ್ ಅವರ ಪ್ರಸ್ತುತಿಯಿತ್ತು. ಅದರ ಲಿಂಕ್ ಇಲ್ಲಿದೆ. https://youtu.be/7nRpAekaNUs