ಭರತನಾಟ್ಯಕ್ಕೆ ಪೂರಕವಾಗುವ ಕನ್ನಡ ಚಲನಚಿತ್ರ ಗೀತೆಗಳು

Abstract

ಕನ್ನಡ ಚಲನಚಿತ್ರಗೀತೆಗಳು ಶಾಸ್ತ್ರೀಯನೃತ್ಯಕ್ಕೆ ಹೊಂದಿಕೊಳ್ಳಬಲ್ಲಷ್ಟು ಸಾಮರ್ಥ್ಯ ಇರುವಂಥವೇ? ಹಾಗಿದ್ದರೆ ಭರತನಾಟ್ಯ ಕಛೇರಿಗಳಲ್ಲಿ ಅವುಗಳನ್ನು ಬಳಸಿಕೊಳ್ಳಬಹುದೇ? ಯಾವ್ಯಾವ ಗೀತೆಗಳಿಗೆ ಆ ಅನುಕೂಲತೆ ಇದೆ? ಯಾವ ಮಾದರಿಯ ನೃತ್ಯಸಂವೇದನೆಗಳು ಅವಕ್ಕಿರಬೇಕು? ಸಾಹಿತ್ಯದ ಸೊಗಸು ಹೇಗಿರಬೇಕು? - ಇತ್ಯಾದಿಗಳ ಕುರಿತು ಸ್ವಾರಸ್ಯಪೂರ್ಣವಾದ ಅಧ್ಯಯನ ಲೇಖನವಿದು.