ಬರೆಹದ ಕುಣಿತ- ಕುಣಿತದ ಬರೆಹ

Abstract

ಕಲಾವಿದೆ , ಲೇಖಿಕೆ, ವೈದ್ಯೆ ಡಾ.ಕೆ.ಎಸ್.ಪವಿತ್ರಾ ಅವರ ಅಂಕಣ- ಕಲಾಸಂಗತ- ನೃತ್ಯವನ್ನು ಸಂವಹನ ಭಾಷೆಯಾಗಿ ಬರೆಯುವ ಅವಶ್ಯಕತೆ, ಅನುಕೂಲ, ಅನನುಕೂಲಗಳನ್ನು ಚರ್ಚಿಸಿದೆ.