ನೃತ್ಯದಲ್ಲಿ ಸ್ವಾತಿ ತಿರುನಾಳ್ ರಚನೆಗಳು

Abstract

ಕಲಾವಿದೆ , ಲೇಖಿಕೆ, ವೈದ್ಯೆ ಡಾ.ಕೆ.ಎಸ್.ಪವಿತ್ರಾ ಅವರ ಅಂಕಣ- ಕಲಾಸಂಗತ- ವು ಈ ಸಲ ನೃತ್ಯಕ್ಕೆ ಸ್ವಾತಿ ತಿರುನಾಳ್ ರಚನೆಗಳ ಕುರಿತು ವಿವೇಚನೆ ನಡೆಸಿದೆ..