ಭರತನಾಟ್ಯದ ಮೇಲೆ ಆಗಿರುವ ಪ್ರಾಂತೀಯ ಪ್ರಭಾವ

Abstract

ಡಾ. ಲಲಿತಾ ಶ್ರೀನಿವಾಸನ್ ಅವರ ಅಂಕಣ -ನೃತ್ಯ ನಿವೇದನ-ದಲ್ಲಿ ಈ ಸಲ ಭರತನಾಟ್ಯದ ಮೇಲೆ ಆಗಿರುವ ಪ್ರಾಂತೀಯ ಪ್ರಭಾವಗಳ ನೆಲೆಯನ್ನು ಪರಾಮರ್ಶಿಸಿದ್ದಾರೆ.