ಯಕ್ಷಗಾನಕ್ಕೆ ಉತ್ತರ ದಕ್ಷಿಣಾದಿ ಕಲೆಗಳ ಪ್ರಭಾವ ಮತ್ತು ಕೊರಿಯೋಗ್ರಫಿ

Abstract

  ನೂಪುರ ಭ್ರಮರಿಯು ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಸಹಯೋಗದಲ್ಲಿ ಡಿಸೆಂಭರ್ ೧೬, ೨೦೧೯ ರಲ್ಲಿ ಬೆಂಘಳೂರಿನ ಶ್ರೀರಾಮ ಸೇವಾ ಮಂದಿರ, ಜಯನಗರದಲ್ಲಿ ನಡೆಸಿದ ರಾಜ್ಯಮಟ್ಟದ ವಿಚಾರಸಂಕಿರಣ ’ಭಾರತೀಯ ಸಾಂಪ್ರದಾಯಿಕ ರಂಗಭೂಮಿ, ಯಕ್ಷಗಾನ ಮತ್ತು ಭರತನೃತ್ಯಾದಿ ಕಲೆಗಳು -ಸಂಬಂಧ-ಸಮನ್ವಯ’ ದ ಮೂರನೇ ಉಪನ್ಯಾಸದಲ್ಲಿ ಮಂಡಿತವಾದ ವಿಶೇಷ ಪ್ರಬಂಧವಿದು.