ನೃತ್ಯ’ಮುರಳಿ’ ನಾದ ಲೀನ- ಮುರಳೀಧರ್ ಮಾಸ್ಟ್ರ ನೆನಪಿನಲ್ಲಿ ಅವರ ಬರೆಹಗಳೊಂದಿಗೆ

Abstract

ಪ್ರಸ್ತುತ ಲೇಖನವ್ವು ಕರ್ನಾಟಕ ಕಲಾತಿಲಕ ಮುರಳೀಧರ ಮಾಸ್ಟ್ರ ನೆನಪಿನಲ್ಲಿ ಅವರ ಜೀವನ ಕಥನ, ಅವರು ನೂಪುರ ಭ್ರಮರಿಗಾಗಿ ಬರೆದ ವಿಸ್ತಾರವಾದ ಅಂಕಣ ಬರೆಹ ಮತ್ತು ಅವರ ಜೊತೆಗಿನ ಸಂಸರ್ಗ-ಸಂದರ್ಶನದ ಮೆಲುಕುಗಳನ್ನು ಒಳಗೊಂಡಿದೆ.