ಪ್ರಾಚೀನಭಾರತದಲ್ಲಿ ಕಲಾವೈವಿಧ್ಯ ಮತ್ತು ವಾತ್ಸ್ಯಾಯನರ ಕಾಮಸೂತ್ರ : ಪ್ರಸ್ತುತತೆ ಮತ್ತು ಪ್ರಾಯೋಗಿಕತೆ

Abstract

ಪ್ರಾಚೀನ ಭಾರತದಲ್ಲಿ ಇದ್ದ ೬೪ ವಿದ್ಯೆಗಳು ಯಾವುವು? ಅವುಗಳ ಮಹತ್ತ್ವ, ಅರ್ಥ, ಸೂತ್ರ, ವಿವರಣೆಗಳೇನಿದ್ದವು? ವಾತ್ಯ್ಸಾಯನನ ಕಾಮಸೂತ್ರದಲ್ಲಿ ಈ ವಿದ್ಯೆಗಳ ಬಗ್ಗೆ ಉಲ್ಲೇಖವಿದೆಯೇ? ಇದ್ದರೆ ಹೇಗಿದೆ? ಅವುಗಳ ಪ್ರಸ್ತುತತೆ ಇಂದಿನ ಕಾಲಕ್ಕಿದೆಯೇ? ಪ್ರಾಯೋಗಿಕತೆಯ ಅಂಶವೆಷ್ಟು- ಇವುಗಳ ಕುರಿತಾದ ಅಧ್ಯಯನ ಲೇಖನವಿದು.