Gīta
Govindam is a lyrical poem written by
the great poet Jayadeva of the twelfth
Century A.D. The poem presents in dramatic form the story of the two lovers – Rādhā and Kṛṣṇa, their attraction, estrangement, yearning and final reconciliation
through the help of a Sakhī (female confidant). While on the surface this poem
conveys the love sport of Rādhā and Kṛṣṇa, in the deeper layers, devotion of
the individual soul, it’s pining for God realization and finally attaining the
consummation in service of God is interwoven.
This paper titled ‘Anya Sambhoga Duḥkhita’ throws light on the nayika who is saddened by the union of the hero with another. This paper would be useful for dancers to have a better understanding of this nayik and to facilitate them in their rendition of Śṛṅgāra items. The attributes and varieties of an ‘Anya Sambhoga Duhkhita’ are exemplified in this paper. Are there enough literatures or songs available on this nayika? Since this variety of nayika is not a part of the accepted 8 varieties, to which variety or avastha will she fit in, if she has to be done so? These are a few questions which need to be answered.
ಭರತನಾಟ್ಯವೂ ಸೇರಿದಂತೆ ಇಂದು ಕಾಣಬರುವ ಭಾರತದ ಎಲ್ಲಾ ಶಾಸ್ತ್ರೀಯ ನೃತ್ಯ ಪರಂಪರೆಯ ಕಛೇರಿಪದ್ಧತಿಯಲ್ಲಿ ನಾಯಕಾಭಿನಯದ ಕೊರತೆ ಎದ್ದು ಕಾಣುತ್ತಿದೆ. ಶಾಸ್ತ್ರೀಯನೃತ್ಯ ಎಂದೊಡನೆ ಅದು ಸ್ತ್ರೀಯರಿಗೆ ಮೀಸಲಾದಕಲೆಎಂದು ಜನಸಾಮಾನ್ಯರು ಭಾವಿಸುವಂತಹ ಸನ್ನಿವೇಶ ನಿರ್ಮಾಣವಾಗಿರುವುದರಲ್ಲಿಯೂ ಸತ್ಯಾಂಶವಿದೆ. ಆದರೆ ಕರ್ನಾಟಕವೂ ಸೇರಿದಂತೆ ಭಾರತದ ಜಾನಪದನೃತ್ಯದಲ್ಲಾಗಲಿ ಚಲನಚಿತ್ರನೃತ್ಯದಲ್ಲಾಗಲಿ ಪಾಶ್ಚಿಮಾತ್ಯನೃತ್ಯಕಲೆಗಳಲ್ಲಿ ನರ್ತಕಿಯರಿಗೆ ವಿಶೇಷ ಮನ್ನಣೆಗಳೇನು ಕಂಡುಬರುವುದಿಲ್ಲ.
ನಾಟಕಗಳಪ್ರಯೋಗಗಳಲ್ಲಿ ಬಳಸಿಕೊಳ್ಳುವ ಉದ್ದೇಶದಿಂದಲೇ ರಚಿತವಾದ ಹಾಡುಗಳನ್ನು ರಂಗಗೀತೆಗಳು ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ.
ಮೂಲನಾಟಕದ ಕೃತಿಯೊಂದರಲ್ಲಿ ಹಾಡುಗಳೇ ಇಲ್ಲದಿದ್ದಾಗ ನಿರ್ದೇಶಕನು ನಾಟಕ ಒಂದರ ಪ್ರಯೋಗದಲ್ಲಿ ಹೆಚ್ಚಿನ ಪರಿಣಾಮವನ್ನು ನೀಡುವ ಉದ್ದೇಶದಿಂದ ಆಯಾ ಸಂದರ್ಭಗಳಿಗೆ ಔಚಿತ್ಯಪೂರ್ಣವಾಗಿ ಹೊಂದುವ ಇತರೆ ಯಾವುದೇ ಹಾಡು, ಗೀತೆ, ಕೀರ್ತನೆ, ಕೃತಿ, ಭಾವಗೀತೆ, ವಚನಸಾಹಿತ್ಯ, ಶ್ಲೋಕ, ದೇವರನಾಮ, ಜಾನಪದಗೀತೆ, ತತ್ವಪದ, ಹಳೆಗನ್ನಡ ಕಾವ್ಯದ ಹಾಗೂ ವೇದ ಉಪನಿಷತ್ತುಗಳ ತುಣುಕು, ಪಾಶ್ಚಿಮಾತ್ಯ ಸಂಗೀತ, ಮೊದಲಾದ ಪ್ರಕಾರಗಳನ್ನು ಬಳಸಿಕೊಳ್ಳುವ ಪರಿಪಾಠವಿದೆ. ಆದರೆ ಇವುಗಳನ್ನೂ ರಂಗಗೀತೆಗಳೆಂದು ಅರ್ಥೈಸುವುದು ಸರಿಯಾದ ಕ್ರಮವಲ್ಲ.
ಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮವೆಂಬಂತೆ ತುಂಬುಗನ್ನಡದಲ್ಲಿ ನಡೆದು ಇತಿಹಾಸದಲ್ಲಿ ದಾಖಲಾಗಿಹೋದ ಡಾ. ರಾ.ಗಣೇಶರ ಶತಾವಧಾನದ ಗುಂಗಿನಿಂದ ಹರಬರುವುದೆಂದರೆ ಅದೇನು ಸಾಮಾನ್ಯ ಮಾತೇ?ಹಾಗಾಗಿ ಅವಧಾನ ಕಳೆದು ದಿನಗಳುರುಳಿದರೂ ಅದರ ಸುಗಂಧ ಸಚ್ಚಿದಾನಂದ ಸ್ವರೂಪ ‘ಆನಂದ’ದಲ್ಲಿ ವರ್ಧಾಸುತ್ತಲೇ ಇದೆ.