All Journals

ನಾಟ್ಯಶಾಸ್ತ್ರಾಧ್ಯಯನ ಮತ್ತು ಯಕ್ಷಗಾನ : ಒಂದು ಹಿನ್ನೋಟ

ಸಾಹಿತ್ಯ ಮತ್ತು ಯಕ್ಷಗಾನದ ಪ್ರಗಲ್ಭ ವಿದ್ವಾಂಸರೂ, ಸಂಶೋಧಕರೂ ಆದ ಉಡುಪಿಯ ಡಾ.ಪಾದೇಕಲ್ಲು ವಿಷ್ಣುಭಟ್ಟರು ಯಕ್ಷಗಾನದಲ್ಲಿ ನಾಟ್ಯಶಾಸ್ತ್ರೀಯವಾಗಿ ಆದ ಅಧ್ಯಯನ ಮತ್ತು ಉಲ್ಲೇಖಗಳೆಲ್ಲವನ್ನೂ ಸಿಂಹಾವಲೋಕನ ನಡೆಸಿದ್ದು; ಅಧ್ಯಯನನಿಷ್ಠರಿಗೆ ಈ ಲೇಖನವೊಂದು ವರದಾನವಾಗಿದೆ. 

ತೆಂಕುತಿಟ್ಟು ಯಕ್ಷಗಾನಕ್ಕೆ ಭರತನಾಟ್ಯದ ಪ್ರಭಾವ-ಸಾಧ್ಯತೆ ಬಾಧ್ಯತೆಗಳು

ಪ್ರಸಿದ್ಧ ಕಲಾವಿದರೂ, ಪ್ರಯೋಗನಿಷ್ಠರೂ, ಅಧ್ಯಯನಶೀಲರೂ, ದಶಾವತಾರಿಗಳೆಂದೇ ಪ್ರಸಿದ್ಧರಾದ ತೆಂಕುಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದಭಟ್ಟರ ಅನುಭವ ಲೇಖನವಿದು. ಅಧ್ಯಯನಶೀಲರಿಗೆ ಪ್ರಾಯೋಗಿಕ ಸಾಧ್ಯತೆಗಳನ್ನು ತಿಳಿಯಪಡಿಸುವ ನೆಲೆಯಲ್ಲಿ ಇದೊಂದು ಉತ್ತಮ ದಾಖಲೀಕರಣ.

ಯಕ್ಷಗಾನ ಪದ್ಯದ ಛಂದೋರಾಗ

ನೂಪುರ ಭ್ರಮರಿ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಜರುಗಿದ ಯಕ್ಷಗಾನ ಮತ್ತು ಭ್ರತನೄತ್ಯ ಪರಸ್ಪರ ಸಂಬಂಧ ಸಮನ್ವಯದ ವಿಚಾರಸಂಕಿರಣದಲ್ಲಿ ಮಂಡಿತವಾದ ಯಕ್ಷಗಾನ ಛಂದೋರಾಗದ ಕುರಿತ ವಿಶಿಷ್ಟ ಚಿಕಿತ್ಸಕ ಬರೆಹ- ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಂದ.

Introducing new Kūcipuḍi movements based on Yakṣagāna

This is a article by Dr Veena Murthy Vijay, Kuchipudi Practitioner, written after the research presentation held in the Statelevel Seminar on Yakshagana and Classical Indian Theatre organised by Noopurabhramari and Karnataka Yakshagana Bayalata academy, Dec 15, 2019.at Bengaluru  

ನೃತ್ಯ ನವರಸದೊಳಗೆ ಮುಳುಗಿ

ಡಾ. ಕೆ.ಎಸ್. ಪವಿತ್ರ ಅವರು ತಮ್ಮ ’ಕಲಾಸಂಗತ’ ಅಂಕಣದ ಈ ಸಲದ ಸಂಚಿಕೆಯಲ್ಲಿ ನೃತ್ಯದಲ್ಲಿ ನವರಸಾಭಿನಯದ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.