ಭಾರತೀಯ ಕಲೆಗಳಲ್ಲಿನ ಸಾಮರಸ್ಯ ಮತ್ತು ಧ್ಯೇಯ

ನಾಡಿನ ಹಿರಿಯ ನೃತ್ಯಗುರು, ಮೈಸೂರು ಭರತನಾಟ್ಯ ಶೈಲಿಯ ಅಧ್ಯಯನಶೀಲರೂ ಆದ ವಿದುಷಿ ಲಲಿತಾಶ್ರೀನಿವಾಸನ್ ಅವರ ಅಂಕಣ - ನೃತ್ಯನಿವೇದನದ ಎರಡನೇಯ ಲೇಖನ. ಈ ಲೇಖನದಲ್ಲಿ ಭಾರತೀಯ ಕಲೆಗಳೊಳಗಿನ ಸಂಬಂಧ, ಕೊಡುಕೊಳ್ಳುವಿಕೆ, ಸಾಮರಸ್ಯದ ಕುರಿತ ಬೋಧಪ್ರದವಾದ ದೃಷ್ಟಿಯನ್ನು ಕಾಣಬಹುದು.

Why Dance

This is a new column Nritya Nivedana by Dr Lalitha shrinivasan, renowned Guru of Mysore style of Bharatanatya, Director of NUPURA- school of Dance. Special focus of this coumn is Dancers lives and experiencing the unique tradition of Art.