ರಾಮನ ಬೆರಗು- ಚೈತ್ರನವಕಲಾಕಲಾಪ

​ಭಾರತೀಯ ಪರಂಪರೆಯಲ್ಲಿ  ಕಲಾಉತ್ಸವಗಳ ಮಾಸಗಳು ಯಾವುವು? ಸಂಗೀತಕ್ಕೂ ರಾಮನಿಗೂ ಇರುವ ನಂಟು ಏನು?    ಧರ್ಮಭಾರತೀ ಸಂಚಿಕೆಯಲ್ಲಿ ಮರುಪ್ರಸ್ತುತಿ  ಏಪ್ರಿಲ್ 2019 ಸಂಚಿಕೆ

ಕಲೆಗಳಲ್ಲಿ ಅನ್ಯಮತಪ್ರವೇಶ : ತಲ್ಲಣ ಯಾರಿಗೆ ?

​ಧರ್ಮಭಾರತೀ ಫೆಬ್ರವರಿ 2019 *ಕಲೆಗಳಲ್ಲಿ ಅನ್ಯಮತಪ್ರವೇಶ : ತಲ್ಲಣ ಯಾರಿಗೆ ?* ಲೇಖಕರು - ಡಾ ಮನೋರಮಾ ಬಿ ಎನ್ ಇದೇ ಸಂಬಂಧವಾದ ವಿಸ್ತೃತ ಅಧ್ಯಯನಲೇಖನದ ಮತ್ತೊಂದು ಅಧ್ಯಾಯ/ ಆಯಾಮವು ಹೊಸದಿಗಂತ ಮತ್ತು ಅಸೀಮಾ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆ ಲೇಖನಗಳು ಕೆಳಕಂಡ ನೂಪುರಭ್ರಮರಿ ಪತ್ರಿಕೆಯ ವೆಬ್ ಸೈಟ್ ನಲ್ಲಿ ದೊರೆಯುತ್ತದೆ. http://www.noopurabhramari.com/abrahmic-religion-interventions-in-indian-artforms/  

Bharata Manoratha Panel Discussion- ‘Kala samvada’ on “Music for Dance”, “Recent trends in Dance Research and Performances”

This is a report on Panel Discussion held in Bharata Manoratha programme on February 3rd, 2019 at Kalagowri Auditorium, Bengaluru.  - ‘Kala samvada’ on “Music for Dance”, “Recent trends in Dance Research and Performances”

ಬಂಧನದ ಬೇಡಿಯೊಳಗೆ ಭಕ್ತಿ ಮತ್ತು ಭಾವಪುತ್ರ

ಈ ಲೇಖನವು ಅಯ್ಯಪ್ಪ/ಶಾಸ್ತಾರನ ಸಾಂಸ್ಕೃತಿಕ, ಐತಿಹಾಸಿಕ ನೆಲೆಗಳನ್ನು ವಿವೇಚಿಸುವುದರೊಂದಿಗೆ ಶಾಸ್ತಾರ ಕೌತವನ್ನು ನರ್ತಕರಿಗೆ ಅನುಕೂಲವಾಗುವಂತೆ ಹೊಂದಿದೆ. 

State Level Dance Research Symposium August 2018

The 10th anniversary of Noopurabharamari and the first anniversary of Kalagowri was celebrated with a state level dance research symposium on Sunday 12th August, 2018 at ‘Kalagowri auditorium’, Bangalore. The theme of the symposium was the dance ability :in theory and practice. The programme started with the invocation sung by Smt. Tejaswini Dattakumar and lighting of the lamp by scholars. Various research papers with practical dancing had been organised. Smt. Padmini A Rao, M. Phil, research scholar and director of ‘Sri Niketan’, from Bangalore presented a research paper ‘The Journey of the technique of Sthanaka according to Dance treatises’with practical demonstrations of Sthanakas of Kuchipudi, Kathak and Odissi. Following this, Dr. Dwaritha Viswanatha, Director: Nirmiti- An Abode of Arts and Culture and Resource person Kalai Kaviri college, presented a performance research paper on ‘Parakiya Nayika’ accompanied by Dr. Priyashri Rao on Vocal and Nattuvangam.